ಒಂದು ಸಂಜೆ ಮೂವರು ದೇವತೆಗಳು ಒಂದು ಮನೆಯ ಬಳಿ ಬಂದರು. ಹೀಗೆ ಬಂದ ಇವರು ಮನೆಯವರಲ್ಲಿ ನಾವು ಸಿರಿ, ಯಶಸ್ಸು ಮತ್ತು ಪ್ರೇಮ ದೇವತೆಗಳು. ನಾವು ಮೂವರೂ ಕೂಡಾ ಒಟ್ಟಾಗಿ ಮನೆಯೊಳಗೆ ಬರುವುದಿಲ್ಲ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ ಮನೆಯವರು ಯಾರನ್ನು ಆಯ್ಕೆ ಮಾಡಿಕೊಂಡರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]