ದಟ್ಟ ಕಾಡಿನಲ್ಲಿದ್ದ ಗರ್ಭವತಿ ಹರಿಣಕ್ಕೆ ಪ್ರಸವ ವೇದನೆ ಶುರುವಾಯಿತು. ಸುರಕ್ಷಿತ ಜಾಗವೆಂದು ಪೊದೆಯ ಬಳಿ ಬಂದ ಹರಿಣಕ್ಕೆ ಹಸಿದ ಸಿಂಹ ಎದುರಾಯಿತು. ಸಿಂಹದಿಂದ ತಪ್ಪಿಸಿಕೊಳ್ಳಬೇಕೆಂದು ಹಿಂದೆ ತಿರುಗಿದಾಗ ಬೇಡನೊಬ್ಬ ಬಿಲ್ಲು ಹೂಡುತ್ತಿದ್ದ. ಮುಂದೇನಾಯ್ತು ಎಂಬ ಸುಂದರ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]