ತೋಟ ಒಂದರಲ್ಲಿ ತಿರುಗಾಡುತ್ತಿದ್ದ ಒಬ್ಬನಿಗೆ ಕಂಡ ಒಂದು ಗೂಡಿನಿಂದ ಪುಟ್ಟದೊಂದು ಜೀವ ಹೊರಬರಲು ಕಷ್ಟ ಪಡುತ್ತಿತ್ತು. ಅದರ ಕಷ್ಟವನ್ನು ಕಂಡು ಆತನಿಗೆ ಕರುಣೆ ಉಕ್ಕಿತು. ಆಗ ತಾನೆ ಗೂಡನ್ನ ಸೀಳಿ ಹೊರಬರಲು ಕಾಯುತ್ತಿದ್ದ ಚಿಟ್ಟೆ ಒಂದಕ್ಕೆ ಸಹಾಯ ಮಾಡಲು ಹೋದ. ಆದರೆ ಆತನ ಈ ಸಹಾಯವೇ ಅದೊಂದು ದೊಡ್ಡ ಅವಾಂತರಕ್ಕೆ ಕಾರಣವಾಯಿತು. ಹಾಗಾದ್ರೆ ಅಂಥದ್ದೇನಾಯ್ತು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]