ಮಹಾಭಾರತದ ಮಹಾಯುದ್ಧ ಮುಗಿದು ಲಕ್ಷಾಂತರ ಸೈನಿಕರು ಸಾವನ್ನಪ್ಪಿದರು. ಇದರಿಂದ ಸಾವನಪ್ಪಿದವರ ಮನೆಯಲ್ಲಿ ದುಖಃ ತುಂಬಿಕೊಂಡಿತು. ಈ ದುಖಃದಲ್ಲಿ ರಾಜ ಧೃತರಾಷ್ಟ್ರ ಹಾಗೂ ಮಹಾರಾಣಿ ಗಾಂಧಾರಿಯೂ ಸೇರಿಕೊಂಡರು. ಹೀಗಿರುವಾಗ ಶ್ರೀ ಕೃಷ್ಣ ಇವರಲ್ಲಿ ಏನಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]