S1EP- 317 : ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು

ಪಾದರಕ್ಷೆ ಮಾಡುವವನ ಅಂಗಡಿಗೆ ಹೊಕ್ಕ ಹಾವಿನ ಕಥೆ ಇದು. ತಾನು ಆಹಾರ ಹುಡುಕಲು ಅಂಗಡಿಯೊಳಗೆ ಹೋದ ಹಾವಿಗೆ ಒಂದು ಹರಿತವಾದ ಕೊಡಲಿ ತಾಗಿ ಗಾಯವಾಯಿತು. ಇದರಿಂದ ಕೋಪಗೊಂಡ ಹಾವು ತನ್ನ ವಿವೇಚನೆಯನ್ನು ಕಳೆದುಕೊಂಡು ಏನು ಮಾಡಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]