S1EP- 287 :ಕೇವಲ ಕಲ್ಪನೆಯಿಂದ ಇನ್ನೊಬ್ಬರ ಬದುಕನ್ನು ಅಳೆದರೆ ಹೀಗೆ ಆಗುತ್ತದೆ !

ಒಂದಾನೊಂದು ಹಳ್ಳಿ ಇತ್ತು ಅಲ್ಲಿಎರಡು ಬೀದಿಗಳಿತ್ತು. ಆದರೆ ವಿಚಿತ್ರ ಎಂದರೆ ಈ ಬೀದಿಯವರು ಆ ಬೀದಿಗೆ ಆ ಬೀದಿಯವರು ಈ ಬೀದಿಗೆ ಹೋಗುತ್ತಿರಲಿಲ್ಲ. ಹೀಗಿರುವಾಗ ಸಂತನೊಬ್ಬ ಆಚೆ ಊರಿನಿಂದ ಈಚೆ ಊರಿಗೆ ಬರುತ್ತಾರೆ. ಆತ ಒಂದೇ ಒಂದು ಮಾತನ್ನೂ ಆಡುವುದಿಲ್ಲ. ಆದರೆ ಜನರ ಕಲ್ಪನೆಯಿಂದ ಅವರು ಇಡೀ ಊರನ್ನೇ ತೊರೆದು ಹೋಗುತ್ತಾರೆ. ಹಾಗಾದರೆ ನಿಜವಾಗಿಯೂ ನಡದಿದ್ದೇನು ಎಂಬ ಕುತೂಹಲಕಾರಿ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.