ಸ್ವಾಮಿ ಹರಿದಾಸರ ಕಾಲದ ಕಥೆ ಇದು. ಸ್ವಾಮಿ ಹರಿದಾಸರಿಗೆ ಗೌಳಿಯೊಬ್ಬಳು ಹಾಲು ತಂದುಕೊಡುತ್ತಿದ್ದಳು. ಒಮ್ಮೆ ಯಮುನಾ ನದಿ ತುಂಬಿ ಹರಿಯುತ್ತಿದ್ದ ಕಾರಣ ಅಂಬಿಗ ಆಯೆಯನ್ನು ದೋಣಿಯ ಮೂಲಕ ನದಿ ದಾಟಿಸುವುದು ತಡವಾಯಿತು. ಈ ವಿಷಯ ತಿಳಿದ ಹರಿದಾದರು ಅಂಬಿಗನ ಸಹಾಯವಿಲ್ಲದೆ ಭಕ್ತಿಮಾರ್ಗದಿಂದ ನದಿ ದಾಟುವುದನ್ನು ಕಲಿಸಿದರು. ಹಾಗಾದರೆ ಅದು ಹೇಗೆ ಸಾಧ್ಯ ಎಂಬ ಸುಂದರ ಕತೆಯನ್ನು ಕೇಳಿ