ಚಾರಣಕ್ಕೆ ಹೋದ ಗುಂಪೊಂದು ತಮ್ಮೆಲ್ಲಾ ಸುತ್ತಾಟ ಮುಗಿಸಿ ಬೇಸರದಲ್ಲಿ ಪರಸ್ಪರ ಬೀಳ್ಕೊಟ್ಟು ಅವರವರ ಊರಿಗೆ ಹೊಗುವಾಗ ಒಬ್ಬ ಆಯತಪ್ಪಿ ದೊಡ್ಡ ಪ್ರಪಾತಕ್ಕೆ ಬೀಳುತ್ತಾನೆ. ಅದೃಷ್ಟವಶಾತ್ ಆತ ಬೀಳುವಾಗ ಪ್ರಪಾತದ ಮಧ್ಯೆ ಆತನ ಕೈಗೆ ಒಂದು ಮರದ ಬೀಳು ಸಿಕ್ಕಿತು. ಆತ ಭಯದಿಂದ ತನ್ನನ್ನು ಬದುಕಿಸುವಂತೆ ದೇವರಲ್ಲಿ ಕೇಳಿಕೊಂಡಾಗ ಒಂದು ದ್ವನಿ ನೀನು ಹಿಡಿದುಕೊಂಡಿರುವ ಬೀಳನ್ನು ಬಿಡು ಎಂದಿತು. ಆಗ ಆತ ಏನು ಮಾಡಿದ ಮತ್ತು ಆತ ಬದುಕುಳಿದನೇ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.