S1EP- 281 : ರಾಜನ ತಾಳ್ಮೆ ಹಾರಿ ಹೋಯ್ತು, ಪಿತ್ತ ನೆತ್ತಿಗೇರಿತು !

Start listening
ಒಂದೂರಿನಲ್ಲಿ ಒಬ್ಬ ರಾಜ ಇದ್ದ. ಅವನ ಧೈರ್ಯ ಪ್ರಜಾ ಪ್ರೇಮದ ಕತೆಗಳು ದೂರದವರೆಗೂ ಹರಡಿತ್ತು. ಆತ ಯಶಸ್ವೀ ರಾಜನಾಗಿದ್ದ. ಆದರೂ ಆತನಿಗೆ ಇನ್ನೇನೋ ಬೇಕಿತ್ತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.