ಶಾಂಗ್ ಸು ಎನ್ನುವ ಝೆನ್ ಗುರುವೊಬ್ಬರಿದ್ದರು. ಜನರು ಅವರನ್ನು ಮಹಾಗುರು ಎಂದು ಕರೆಯುತ್ತಿದ್ದರು. ಇವರು ಚೀನಾದ ಚಕ್ರವರ್ತಿಯ ಗುರುವೂ ಆಗಿದ್ದರು. ಹೀಗಿರುವಾಗ ಆ ಗುರುವಿನ ಮಡದಿ ಅಸುನೀಗಿದರು. ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ