ಒಂದು ಊರಿಗೆ ಒಬ್ಬ ಪೈಲ್ವಾನ್ ಬಂದ. ಆತನನ್ನು ಸೋಲಿಸುವವರು ಯಾರೂ ಇಲ್ಲ ಎನ್ನುತ್ತಿದ್ದ. ಅವನನ್ನು ಸೋಲಿಸುವವರಿಗೆ ಮಲ್ಲಯುದ್ಧ ವಿಶಾರದ ಎಂಬ ಪಟ್ಟ ಮತ್ತು ಕೈತುಂಬ ಹಣ ಸಿಗುತ್ತಿತ್ತು. ಹೀಗಿರುವಾಗ ಆತ ತನ್ನ ಎದುರಾಳಿಯಾಗ ಬಂದ ಹತ್ತು ಜನರನ್ನು ಸೋಲಿಸಿ ಗೆದ್ದ. ತನಗೆ ನೀಡಿದ ಹಣವನ್ನು ಹನ್ನೊಂದು ಪಾಲು ಮಾಡಿ ಸೋತವರಿಗೂ ಹಂಚಿದ. ಹಾಗಾದ್ರೆ ಸೋತವರಿಗೆ ಯಾಕಾಗಿ ಹಣ ಹಂಚಿದ, ಇದರ ಹಿಂದಿರುವ ವಿಷಯವೇನು ಎಂಬ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಕೇಳಲು www.uvlisten.com ಟೈಪ್ ಮಾಡಿ.