S1EP- 278:ಝೆನ್ ತಿಳಿದವನಿಗೆ ಸಾವಿನ ಭಯ ಯಾಕಾಗಿ ಇರುವುದಿಲ್ಲ ? ಇಲ್ಲಿದೆ ಉತ್ತರ..

ಜಪಾನಿನ ಒಂದು ಊರಿನಲ್ಲಿ ಇಬ್ಬರು ಗೆಳಯರಿದ್ದರು ಅವರು ಹೈಸ್ಕೂಲು ವಿದ್ಯಾಭ್ಯಾಸದ ಬಳಿಕ ಅವರ ದಾರಿ ಕವಲೊಡೆದು ಹೋಯಿತು. ಒಬ್ಬ ವೈದ್ಯ ವೃತ್ತಿಗಾಗಿ ಓದಲು ಹೋದರೆ ಇನ್ನೊಂಬ್ಬ ಝೆನ್ ಕಲಿಯಲು ಹೋದ. ವಿದ್ಯಾಭ್ಯಾಸದ ನಂತರ ಅವರಿಬ್ಬರೂ ಒಂದೆಡೆ ಸೇರಿದರು ಆಗ ವೈದ್ಯ ವೃತ್ತಿಯ ವಿದ್ಯಾಭ್ಯಾಸಕ್ಕೆ ಹೋದವ ಝೆನ್ ಎಂದರೆ ಏನು ಹಾಗೂ ಅದನ್ನು ಕಲಿತವನಿಗೆ ಸಾವಿನ ಬಯವಿರುವುದಿಲ್ಲ ಏಕೆ ಎಂದು ಪ್ರಶ್ನಿಸಿದಾಗ ಸಿಗುವ ಉತ್ತರವೇನು ಎಂಬ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಕೇಳಲು www.uvlisten.com ಟೈಪ್ ಮಾಡಿ.