S1EP- 269: ಇಲ್ಲಿ ಯಾವುದೇ ರೀತಿಯ ಆಡಂಬರ, ಕೀರ್ತಿ ಬೇಡ ! |No glory here

ಒಂದೂರಿನ ರಾಜನಿಗೆ ಒಬ್ಬ ಸಾರಥಿ ಇದ್ದ.ಆತನಿಗೆ ವಯಸ್ಸಾಯ್ತು. ವೃದ್ಧಾಪ್ಯದಿಂದ ಕೈ ಕಾಲುಗಳ ಶಕ್ತಿ ಕುಂದಿತು. ಕಣ್ಣು ಮಂಜಾಯ್ತು. ಆತ ರಾಜನಲ್ಲಿಗೆ ಹೋಗಿ ಹೀಗಂದ. ಏನಂದ ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.