S1EP- 268: ಸಮಾಜ ಪ್ರಮುಖ ಕೊಂಡಿಗಳು ಯಾವುವು |moral stories

ಎರಡನೇ ಮಹಾಯುದ್ಧದ ಸಮಯ, ಎಲ್ಲೆಲ್ಲೂ ಸಾವಿನದ್ದೇ ಸುದ್ದಿ. ಅಂತಹಾ ಸಮಯದಲ್ಲಿ ಇಂಗ್ಲೇಂಡ್ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ತನ್ನೆಲ್ಲಾ ಸೈನಿಕಯನ್ನು ಹುರಿದುಂಬಿಸಿದ ರೀತಿಯೇ ಅದ್ಭುತ. ಹಾಗಾದರೆ ಅವರು ತನ್ನ ಕಾರ್ಮಿಕರ ಕುರಿತು, ಸೈನಿಕರ ಕುರಿತು ಏನು ಹೇಳಿದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.