ಶ್ರೀಮಂತನೊಬ್ಬ ಷೇರುಮಾರುಕಟ್ಟೆಯಲ್ಲಿ ತನ್ನೆಲ್ಲಾ ಸಂಪತ್ತು ಕಳೆದುಕೊಂಡ. ಇನ್ನು ಸಾಯೋದೆ ವಾಸಿ ಅಂದುಕೊಂಡ ಆತನನ್ನು ಹಿತೈಷಿಗಳು ಒಬ್ಬರು ಗುರುಗಳಲ್ಲಿಗೆ ಕರೆದುಕೊಂಡು ಬಂದರು. ತನ್ನ ದುಃಖ ತೋಡಿಕೊಂಡ ಆತನನ್ನು ಗುರುಗಳು ಸಂತೈಸಿದ ಬಗೆ ಹೇಗಿತ್ತು ಎಂದು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.