ಈ ಸಂಚಿಕೆಯಲ್ಲಿ 2 ಕತೆಗಳಿವೆ. ಎರಡೂ ಭಿನ್ನವಾಗಿವೆಯಾದರೂ ಒಂದೇ ತಾತ್ಪರ್ಯವನ್ನು ಸಾರುತ್ತವೆ. ಮನುಷ್ಯರಿಗೆ ಕೆಲವೊಮ್ಮೆ ಏರುವ ಮತ್ತು ಹೇಗೆಲ್ಲಾ ಪಾಠ ಕಲಿಸುತ್ತದೆ ಎಂಬ ಸಂದೇಶ ಹೊತ್ತ ಕತೆಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.