S1EP- 259: ಗ್ರಹಿಣಿಯ ಬದುಕನ್ನು ಎಂದೂ ವಿಶ್ಲೇಷಿಸಿ, ಹೀನಾಯಿಸಬೇಡ | Life of house wife

ಒಬ್ಬಾತನಿಗೆ ಏಕತಾನತೆಯಿಂದ ಸಾಕಾಗಿ ಹೋಗಿತ್ತು. ಎಲ್ಲಾ ವಿಚಾರಗಳಲ್ಲಿ ಚಿಂತೆ, ಕಿರಿಕಿರಿ ಕಾಡುತಿತ್ತು. ತನ್ನ ಮಡದಿಯನ್ನು ಕಂಡಾಗ ಆಕೆ ಮಾತ್ರ ಸುಖವಾಗಿದ್ದಾಳೆ ಅನ್ನೋ ಭಾವನೆ ಮೂಡುತಿತ್ತು. ಪೂರ್ತಿ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.