S1EP- 258: ನಾವು ಭಿಕ್ಷೆ ಪಡಿಯಲ್ಲ , ದುಡಿದು ತಿನ್ನುತ್ತೇವೆ | moral stories

ಮುಂಬೈ – ಕುರ್ಲಾ ರೈಲ್ವೆ ನಿಲ್ದಾಣದಲ್ಲಿ ಅಪ್ಪು ಅನ್ನೋ ಬೂಟ್ ಪೋಲಿಷ್ ಮಾಡೋ ಹುಡುಗ ಮತ್ತು ಪಡೆದ ಹಣ ಮರಳಿಸುವವರೆಗೆ ಒದ್ದಾಡಿದ್ದ ಮುಸ್ತಫಾ ಕಲಿಸುವ ಬದುಕಿನ ಪಾಠ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.