S1EP 59 ಇವರು ಯಾರೊಂದಿಗೂ ಪ್ರತಿಸ್ಪರ್ಧಿಯಾಗದೆ ಅಜಾತಶತ್ರುವಾಗಿ ಬದುಕಿದರು | He lived a life of unreality with no rival

ಅವರು ಎಲ್ಲಾ ಮಿತಿಗಳನ್ನು ಮೀರಿ ಯಾರ ಸಹಾಯವೂ ಇಲ್ಲದೆ ಅತ್ಯುನ್ನತ ಸ್ಥಾನಕ್ಕೇರಿದವರು. ಯಾವುದೇ ರಾಜಕೀಯ ವ್ಯಕ್ತಿಯಾಗಿರಲಿಲ್ಲ ಆದ್ರೆ ಎಲ್ಲಾ ಪಕ್ಷದವರು ಇವರಲ್ಲಿ ಸಲಹೆ ಕೇಳುತ್ತಿದ್ರು. ದೇಶದ ಪ್ರತಿಯೊಬ್ಬ ಪ್ರಜೆ ಇವರನ್ನು ಗೌರವಿಸುತ್ತಿದ್ರು. ಇಂತಹ ಮಹಾನ್ ಸಾಧಕನ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.