S1EP 60 ಸಂಸ್ಕೃತದ ವ್ಯಾಕರಣವನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಯಾರು ಗೊತ್ತೇ? | Who knew the introduction of Sanskrit grammar to the world?

ಸಂಸ್ಕೃತ ದೇವ ಭಾಷೆ ಮತ್ತು ಅತ್ಯಂತ ಪ್ರಾಚೀನ ಭಾಷೆಯಾಗಿದೆ. ವೇದಗಳು ಕೂಡ ಇದೇ ಭಾಷೆಯಲ್ಲಿ ರಚಿತವಾಗಿದೆ. ಭಾಷೆಗೆ ಮೂಲವಾಗಿ ಬೇಕಿರುವುದು ವ್ಯಾಕರಣ. ಆ ವ್ಯಾಕರಣದ ಕರ್ತೃವಿನ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.