S1EP 37 ಮನುಷ್ಯ ಪರಮಾನಂದ ಬಯಸಲು ಬೇಕಾದದ್ದು ಏನು ಗೊತ್ತೇ ?| Do you know what man needs to be happy?

ಜ್ಞಾನದ ಮೂಲಕ ತಿಳಿಯಬೇಕಾದದ್ದನ್ನು, ಶ್ರೇಷ್ಠ ಜ್ಞಾನವನ್ನು ಜಗತ್ತಿಗೆ ತಿಳಿಸಲು ಕ್ಷೇತ್ರಜ್ಞ ಬಯಸಿದ್ದಾನೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಹೇಳಲು ಶ್ರೀಕೃಷ್ಣ ಅವತರಿಸಿದ್ದಾನೆ ಅಂತ ಭಾವಿಸಿ ಈ ಸಂಚಿಕೆ ಕೇಳಿ .. ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.