S1EP36 ಕ್ಷೇತ್ರ, ಕ್ಷೇತ್ರಜ್ಞರ ತತ್ವದ ಬಗ್ಗೆ ಭಗವಾನ್ ಶ್ರೀ ಕೃಷ್ಣ ಹೇಳಿದ್ದೇನು? |what did Lord Sri krishna say about the principles of life ?

ಶ್ರೀಕೃಷ್ಣ ವಿವರಣೆಗಳ ಮೂಲಕ ತಿಳಿಯಪಡಿಸಿದ್ದು, ರೈತನು ಬಿತ್ತಿದ ಬೀಜ, ಗೊಬ್ಬರದಿಂದ ಫಲಗಳು ಲಭಿಸುತ್ತವೆ. ಪ್ರಾರಬ್ಧ ಕರ್ಮಗಳು ಬೀಜ ರೂಪಗಳು, ಅವುಗಳಿಗೆ ಅನುಸಾರವಾಗಿ ಫಲಗಳು ಲಭಿಸುತ್ತಿರುತ್ತವೆ. ಪರಮಾತ್ಮನ ಸಾನಿಧ್ಯ, ಶರೀರವೆಂಬ ಕ್ಷೇತ್ರದಲ್ಲಿ ಯಾವಾಗಲೂ ಇರುತ್ತದೆ.