S1EP 58- Bharatada Geniusgalu Acharya Vagbhata – ಆಚಾರ್ಯ ವಾಗ್ಭಟರು – ಆಯುರ್ವೇದದ ಮಹಾನ್ ಪಂಡಿತರು !

ಆಯುರ್ವೇದ ಪ್ರಾಚೀನ ಔಷಧ ಪದ್ಧತಿಯಾಗಿದೆ. ಇದನ್ನು ವಿಶ್ವದ ಅನೇಕ ರಾಷ್ಟ್ರಗಳು ನೆಚ್ಚಿಕೊಂಡಿವೆ. ಇದು ನಮ್ಮ ದೇಶದಲ್ಲಿ ಉಗಮ ಆಗಿರೋದ್ರಿಂದ ಇಲ್ಲಿ ಹಲವು ಪಂಡಿತರನ್ನು ಕಾಣಬಹುದು. ಅಂತಹ ಮೇಧವಿಯೊಬ್ಬರ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.