S1EP- 209 :ಪ್ರತೀ ದಿನ ಬೇಗ ಬಾ ಅಪ್ಪ | Every day come soon Dad

In this episode, Dr. Sandhya S. Pai recites her very famous editorial Priya Odugare – S1EP- 209 :ಪ್ರತೀ ದಿನ ಬೇಗ ಬಾ ಅಪ್ಪ | Every day come soon Dad ಶಾಲೆಗೆ ಹೋಗುವ ಮಗು ತಂದೆಯಲ್ಲಿ ಅವರ ಒಂದು ಗಂಟೆಯ ಆದಾಯ ಎಷ್ಟು ಎಂದು ಕೇಳಿತು. ಸ್ವಲ್ಪ ಗಲಿಬಿಲಿಗೊಂಡ ಅಪ್ಪ ಅಹಿತವೆನಿಸುವಂತೆಯೇ ಮಾತನಾಡಿದ. ರಾತ್ರಿ ತಂದೆಯ ಮನಸು ಹೇಳಿದ ಹೃದಯ ಮಾತು ನಮ್ಮ ಪಾಲಿಗೆ ಎಚ್ಚರಿಕೆಯ ಗಂಟೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.