S1EP- 208: ಕಾದಾಟದಿಂದ ಏನು ಸಾಧಿಸಬಹುದು ? | What can be accomplished with brawl?

In this episode, Dr. Sandhya S. Pai recites her very famous editorial Priya Odugare – S1 EP-208 : ಕಾದಾಟದಿಂದ ಏನು ಸಾಧಿಸಬಹುದು ? | What can be accomplished with brawl? ಅಕ್ಕಪಕ್ಕದ ರಾಜ್ಯದ ರಾಜರುಗಳಿಗೆ ವೈಮನಸ್ಸು ಉಂಟಾಯ್ತು. ಯುದ್ಧದಿಂದ ತಮ್ಮ ಸಾಮರ್ಥ್ಯ ತೋರಿಸುವ ಜಿದ್ದಿಗೆ ಬಿದ್ದರು. ಈ ಕಾರಣಕ್ಕೆ ಇಬ್ಬರಿಗೂ ಪರಿಚಯವಿರೋ ಸ್ನೇಹಿತನ ಸಹಾಯವನ್ನು ಇಬ್ಬರೂ ಬಯಸಿದಾಗ ನಡೆಯುವ ತಿರುವಿನ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.