S1 EP- 193: ದೇಹದಿಂದ ಮಾಡಿದ ಕೆಲಸಕ್ಕೆ ಬೆಲೆಯಿಲ್ಲವೇ? | Isn’t it worth the work done by the body?

In this episode, Dr. Sandhya S. Pai recites her very famous editorial Priya Odugare – S1 EP- 193 : ದೇಹದಿಂದ ಮಾಡಿದ ಕೆಲಸಕ್ಕೆ ಬೆಲೆಯಿಲ್ಲವೇ? | Isn’t it worth the work done by the body? ಒಂದು ಶಹರದಲ್ಲಿ ಒಂದೇ ದಿನ ನೆರೆಹೊರೆಯವರಾದ  ಪ್ರಖ್ಯಾತ ಸಂತ ಮತ್ತು ಕುಖ್ಯಾತ ವೇಶ್ಯೆ ಸಾವನ್ನಪ್ಪಿದರು. ಕರೆದುಕೊಂಡು ಹೋಗಲು ಬಂದ ಧೂತರು ಸಂತನನ್ನು ನರಕಕ್ಕೆ ವೇಶ್ಯೆಯನ್ನು ಸ್ವರ್ಗಕ್ಕೆ ಕರೆದುಕೊಂಡು ಹೋದರು. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.