S1EP- 192: ಪ್ರೇಮ, ಕರುಣೆ ಮಾತ್ರ ಯಾವತ್ತಿಗೂ ಶಾಶ್ವತ |Only love and mercy are everlasting

In this episode, Dr. Sandhya S. Pai recites her very famous editorial Priya Odugare – S1 EP- 192 : ಪ್ರೇಮ, ಕರುಣೆ ಮಾತ್ರ ಯಾವತ್ತಿಗೂ ಶಾಶ್ವತ | Only love and mercy are everlasting ಬಾಸ್ಲಾದಲ್ಲಿ ರಬಿಯಾ ಅಂತ ಗುಲಾಮಳಿದ್ದಳು. ಆಕೆ ಸಂತೆ. ಆಕೆಯ ಯಜಮಾನ ಮಾತ್ರ ಕ್ರೂರ ಶ್ರೀಮಂತ! ಒಮ್ಮೆ ಆತನ ಮನೆಗೆ ಸ್ನೇಹಿತರು ಊಟಕ್ಕೆ ಬಂದಾಗ ಘೋರ ಘಟನೆಯೊಂದು ನಡೆಯುತ್ತದೆ.ನಂತ್ರ ಪವಾಡವೇ ನಡೆದುಹೋಗುತ್ತದೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.