In this episode, Dr. Sandhya S. Pai recites her very famous editorial Priya Odugare – S1 EP- 182 : Do you know what God is Dreaming? | ಕನಸಲಿ ಕಂಡ ದೇವರು ಏನಂದ ಗೊತ್ತಾ ?
ಒಬ್ಬಾತನಿಗೆ ಕನಸಲಿ ದೇವರು ಬಂದು ‘ನಾಳೆ ಸಂಜೆ ಊರ ಹೊರಗಿರೋ ಶಾಲೆ ಆವರಣದಲ್ಲಿ ಊಟಕ್ಕೆ ಬಾ’ ಅಂದ. ಮರುದಿನ ನಿದ್ದೆಯಿಂದೆದ್ದ ಈತನಿಗೆ ಇದು ನಿಜವೋ, ಭ್ರಮೆಯೋ ಎಂಬ ಗೊಂದಲದಲ್ಲಿ ಸಿಕ್ಕಿ ಬಿದ್ದ. ಆ ಸಂಜೆ ನಡೆದ ಘಟನೆ ತಿಳಿಯಲು, ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.