S1EP- 181: ಪ್ರಾಣಿಗಳಿಂದ ಕಲಿಯೋಣ ಬನ್ನಿ |Come learn from the Animals

In this episode, Dr. Sandhya S. Pai recites her very famous editorial Priya Odugare – S1 EP- 181 : Come learn from the Animals | ಪ್ರಾಣಿಗಳಿಂದ ಕಲಿಯೋಣ ಬನ್ನಿ ಗಾಂಧೀಜಿಗೆ ಪ್ರಿಯವಾದ ಮೂರು ಮಂಗಗಳು ಮಾಡುವ ಅಧ್ವಾನ ಮತ್ತು ಮುದಿ ಕತ್ತೆಯೊಂದು ಬಾವಿಗೆ ಬಿದ್ದು ಅದನ್ನು ಮೇಲಕ್ಕೆತ್ತುವ ಸುತ್ತಲಿನವರ ಪ್ರಯತ್ನ . ಈ ಎರಡು ಕತೆಗಳು ನಮ್ಮೊಳಗಿನ ವ್ಯಕ್ತಿತ್ವವನ್ನು ತಿದ್ದಲು ಕನ್ನಡಿ ಹಿಡಿದಂತಿವೆ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.