S1EP- 174 : ವಿವೇಚನೆಯಿಂದ ವಿದ್ಯೆಯನ್ನು ಉಪಯೋಗಿಸಬೇಕು | Use your knowledge discreetly

In this episode, Dr. Sandhya S. Pai recites her very famous editorial Priya Odugare – S1 EP- 174 : Use your knowledge discreetly | ವಿವೇಚನೆಯಿಂದ ವಿದ್ಯೆಯನ್ನು ಉಪಯೋಗಿಸಬೇಕು 12 ವರ್ಷಗಳ ಕಾಲ ಗುರುಕುಲದಲ್ಲಿ ಓದಿ ಸರ್ವ ರೀತಿಯ ಮಂತ್ರ ವಿದ್ಯೆಯಲ್ಲಿ ಪರಿಣತಿ ಪಡೆದ  4 ಶಿಷ್ಯರು ಊರಿನತ್ತ ಹೊರಟರು. ಮೊದಲ ಮೂವರು ನಾಲ್ಕನೆಯವನನ್ನು ತಮ್ಮಷ್ಟು ಬುದ್ಧಿವಂತ ಅಲ್ಲ ಎಂದು ಪರಿಗಣಿಸಿದ್ದರು. ದಾರಿಯಲ್ಲಿ ಮೂಳೆಗಳ ರಾಶಿ ಕಂಡು ಮೊದಲ ಮೂವರು ಪ್ರಯೋಗಿಸಿದ ಮಂತ್ರದಿಂದಾದ ಅನಾಹುತ ಬದುಕಿಗೆ ಸುಂದರ ಪಾಠ. ಡಾ. ಸಂಧ್ಯಾ. ಎಸ್. ಪೈ ಧ್ವನಿಯಲ್ಲಿ ಆಲಿಸಿ.