In this episode, Dr. Sandhya S. Pai recites her very famous editorial Priya Odugare – S1 EP- 173 : The Most desperate tragedy | ಅತಿ ಆಸೆ ತಂದ ವ್ಯಥೆ
ಒಂದೂರಲ್ಲಿ ಮಂಗಗಳ ಕಾಟ ಬಲು ಜೋರಾಗಿತ್ತು. ಒಮ್ಮೆ ಒಬ್ಬ ವ್ಯಾಪಾರಿ ಆ ಊರಿಗೆ ಬಂದು ಇಂತಿಷ್ಟು ರೂಪಾಯಿಗೆ ಮಂಗಗಳನ್ನು ಖರೀದಿಸುತ್ತೇನೆ ಎಂದ. ಜನ ಖುಷಿ ಪಟ್ಟು ಮಂಗಗಳನ್ನು ಆತನಿಗೆ ಮಾರಿದಾಗೆಲ್ಲಾ ಹೆಚ್ಚೆಚ್ಚು ಆಮಿಷ ನೀಡುತ್ತಿದ್ದ. ಕೊನೆಗೆ ಅವರಿಗಾದ ಅನುಭವ ಪಾಠ ನಮ್ಮ ಪಾಲಿಗೆ ಸುಂದರ ಕತೆ. ಡಾ. ಸಂಧ್ಯಾ. ಎಸ್.ಪೈ ಧ್ವನಿಯಲ್ಲಿ ಆಲಿಸಿ.