In this episode, Dr. Sandhya S. Pai recites her very famous editorial Priya Odugare EP – 157 -Wealth must be taken to Heaven | ಈ ಸಂಪತ್ತನ್ನು ಪರಲೋಕಕ್ಕೆ ಕೊಂಡೊಯ್ಯಬೇಕು
ಒಬ್ಬ ಅತ್ಯಂತ ಶ್ರೀಮಂತನಿದ್ದ.ತಾನು ಸಂಪಾದಿಸಿದ ಸಿರಿ ಸಾವಿನ ನಂತರ ತನ್ನೊಂದಿಗಿರಬೇಕೆನ್ನುವ ಇಚ್ಛೆಯಿಂದ ಭಗವಂತನಲ್ಲಿ ಈ ವರವನ್ನು ಬೇಡಿ ದೇವರು ಅದನ್ನು ಕರುಣಿಸಿ ತನ್ನ ಸಾವಿನ ನಂತ್ರ ಸಿರಿಯನ್ನು ಚಿನ್ನದ ಇಟ್ಟಿಗೆ ರೂಪದಲ್ಲಿಟ್ಟು ಬೃಹತ್ ಚೀಲವೊಂದನ್ನು ತಂದಾಗ ಹೊರಬಾಗಿಲಿನಲ್ಲಿ ದ್ವಾರಪಾಲಕರು ಅವನನ್ನು ತಡೆಯುತ್ತಾರೆ. ನಂತ್ರ ನಡೆದ ಕುತೂಹಲಕಾರಿ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.