S1EP 156:ನನ್ನ ತಾಯಿಗೊಂದು ಕಾಗದ ಬರೆಯಬಹುದೇ? | Can my mother write a paper?

In this episode, Dr. Sandhya S. Pai recites her very famous editorial Priya Odugare EP – 156 – Can my mother write a paper? | ನನ್ನ ತಾಯಿಗೊಂದು ಕಾಗದ ಬರೆಯಬಹುದೇ? ಅಮೆರಿಕಾದ ಸಂಯುಕ್ತ ಸಂಸ್ಥಾನದ ಆಂತರಿಕ ಯುದ್ಧ ನಡೆಯುತ್ತಿದ್ದ ದಿನಗಳಲ್ಲಿ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಏಕಾಂಗಿಯಾಗಿ ಭೇಟಿಯಾಗಿ ಸಾಂತ್ವನ ಹೇಳಿ ಅವರ ನೋವನ್ನು ತಾವು ಹಂಚಿಕೊಳ್ಳುತ್ತಿದ್ದರು. ದೇಶಕ್ಕಾಗಿ ಹೋರಾಡಿದ 22 ವರ್ಷದ ಸಾವಿನಂಚಿನಲ್ಲಿದ್ದ ಯೋಧ ಮತ್ತು ಅವರ ನಡುವಿನ ಮನ ತುಂಬಿ ಬರುವ ಸಂಭಾಷಣೆ ಬದುಕಿನ ಅರ್ಥ ಮತ್ತು ಇತರರ ನೋವನ್ನು ಅರಿಯುವ ವಿನೀತ ಭಾವದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.