In this episode, Dr. Sandhya S. Pai recites her very famous editorial Priya Odugare EP – 149 – Who is stronger | ಯಾರು ಬಲಶಾಲಿ
ಒಮ್ಮೆ ದೇವತೆಗಳು ಭಗವಂತನಲ್ಲಿ ಒಂದು ಪ್ರಶ್ನೆ ಕೇಳಿದ್ದರಂತೆ. ಕಲ್ಲಿಗಿಂತ ಪ್ರಬಲವಾದದ್ದು ಏನಾದರು ಇದೆಯಾ. ಹೌದು ಕಲ್ಲಿಗಿಂತ ಕಬ್ಬಿಣ ಕಠಿಣ. ಹೀಗೆ ಶಕ್ತಿಶಾಲಿ ಯಾರು ಎಂಬ ದೇವತೆಗಳಿಗೆ ಭಗವಂತ ನೀಡಿದ ಉತ್ತರದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.