In this episode, Dr. Sandhya S. Pai recites her very famous editorial Priya Odugare EP – 148 – Gautama Buddha and the Merchant | ಗೌತಮ ಬುದ್ಧ ಮತ್ತು ವರ್ತಕ
ರಾಜಗೃಹದಲ್ಲಿ ಬೀಡು ಬಿಟ್ಟಿದ್ದ ಬುದ್ಧನ ಪ್ರವಚನ ಕೇಳಲು ಜನ ಕಿಕ್ಕಿರಿದು ಸೇರುತ್ತಿದ್ದರು. ಇದರಲ್ಲಿ ವೈಶಾಲಿಯಿಂದ ಬಂದ ವರ್ತಕರ ತಂಡದ ಯಜಮಾನ ಬುದ್ಧನ ಬಳಿ ಕೇಳಿದ ಪ್ರಶ್ನೆಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.