S1EP 137: ಧರ್ಮಗುರು ಸೇನಾಪತಿ |Dharmaguru is the Senapati

In this episode, Dr. Sandhya S. Pai recites her very famous editorial Priya Odugare EP – 137 – Dharmaguru is the Senapati | ಧರ್ಮಗುರು ಸೇನಾಪತಿ ಒಮ್ಮೆ ಜಪಾನ್ ನಲ್ಲಿ ಇಬ್ಬರು ಶೋಗನ್ ಗಳ ನಡುವೆ ವಿರಸ ಉಂಟಾಗಿ ಯುದ್ಧದ ಸ್ಥಿತಿಗೆ ತಲುಪಿತ್ತು. ಕೊನೆಗೆ ಪುಟ್ಟ ಸೈನ್ಯ ಹೊಂದಿದ್ದ ಶೋಗನ್ ಗೆಲುವು ಸಾಧಿಸಿದ್ದಾದರೂ ಹೇಗೆ ಎಂಬ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
Join the discussion