S1EP 136 ಭಾಗವತ ಪಾರಾಯಣ | The Bhagavata Parayana

In this episode, Dr. Sandhya S. Pai recites her very famous editorial Priya Odugare EP – 136 – The Bhagavata Parayana | ಭಾಗವತ ಪಾರಾಯಣ ನಾವು ನಮ್ಮದೇ ಮನಸ್ಸಿನ ಕಾಮನೆಗಳ ದಾಸರಾಗಿ ಏನೇನೊ ಸತ್ಕರ್ಮ ಮಾಡಲು ಹೊರಡುತ್ತೇವೆ. ಹೀಗೆ ಭಾಗವತ ಪಠಣ ಕೇಳಿದರೆ ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ಹರಿದಾಸರ ಫಲಶ್ರುತಿ ಕೇಳಿದ ಶ್ರೀಮಂತನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
Join the discussion