S1EP 118: ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? | Why doesn’t everyone hit the target?

In this episode, Dr. Sandhya S. Pai recites her very famous editorial Priya Odugare EP – 118 – ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? | Why doesn’t everyone hit the target? ಗುರಿಯ ಹಾದಿಯಲ್ಲಿ ಆಕರ್ಷಣೆಗಳೂ ಸಾಲುಗಟ್ಟಿರುತ್ತವೆ. ತುಸು ಆಚೀಚೆ ಗಮನ ಹರಿದರೂ ಚಿತ್ತಚಾಂಚಲ್ಯ ನಮ್ಮನ್ನು ದಿಕ್ಕು ತಪ್ಪಿಸಬಹುದು. ಬಾಳ ಉದ್ದೇಶವನ್ನೇ ಮರೆಸಬಹುದು. ಬಲುದೂರದ ನಡಿಗೆಯಲ್ಲಿ ಐವರು ಶಿಷ್ಯರ ಮನಃಸ್ಥಿತಿ ತೆರೆದಿಟ್ಟ ಈ ಪ್ರಸಂಗದಲ್ಲಿ ನಮ್ಮ ಬಾಳಪಯಣದ ದಣಿವು- ಗೆಲುವುಗಳೂ ಇವೆ. ದೃಢಚಿತ್ತದ ಮಹತ್ವ ಸಾರುವ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion