In this episode, Dr. Sandhya S. Pai recites her very famous editorial Priya Odugare EP – 117 – The lazy falcon | ಸೋಮಾರಿ ಗಿಡುಗ ಪ್ರಸಂಗ
ರಾಜ ಎರಡು ಗಿಡುಗಗಳನ್ನು ತರಬೇತುದಾರನಿಗೆ ನೀಡಿ, ಎತ್ತರದಲ್ಲಿ ಹಾರಲು ಕಲಿಸುವಂತೆ ಸೂಚಿಸಿದ. ತಿಂಗಳ ಬಳಿಕ ಒಂದು ಗಿಡುಗ ಎತ್ತರದಲ್ಲಿ ಹಾರಲು ಕಲಿತಿತ್ತು. ಮತ್ತೊಂದು ಗೆಲ್ಲನ್ನು ಬಿಟ್ಟು ಆಚೀಚೆ ಕದಲುತ್ತಿರಲಿಲ್ಲ. ವೈದ್ಯ, ಪಕ್ಷಿತಜ್ಞ, ತಾಂತ್ರಿಕ, ಮಾಂತ್ರಿಕರಿಂದಲೂ ಅದನ್ನು ಮೇಲೇಳಿಸಲಾಗಲಿಲ್ಲ. ಆದರೆ, ರೈತನೊಬ್ಬನ ಚಾಣಾಕ್ಷತೆ ಆ ಗಿಡುಗವನ್ನು ಹಾರುವಂತೆ ಮಾಡಿತ್ತು. ಮನುಷ್ಯನ ಸ್ವಭಾವಗಳಿಗೆ ಕನ್ನಡಿಯಾದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ