ಮಲಯಾಳ ದೇಶದಲ್ಲಿ ಸಿಹಿ ನೀರೇ ಇರಲಿಲ್ಲವಂತೆ. ಹಾವುಗಳ ಕಾಟ ಸ್ವಲ್ಪ ಜೋರಾಗಿತ್ತಂತೆ. ಅಲ್ಲಿರೋ ಬ್ರಾಹ್ಮಣರಿಗೆ ಭಯ ಉಂಟಾಗಿ ಊರಿಗೆ ಹೋಗಿ ನಂತ್ರ ಶಿವನಿಗೆ ಮೊರೆ ಹೋದರಂತೆ.ನಾಗಾರಾಧನೆ ಕುರಿತ ಸುಂದರ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]