ಸ್ನೇಹಿತರ ಶಕ್ತಿಗಳ ಪೈಪೋಟಿಯ ಕತೆ
ಒಂದೂರಲ್ಲಿ ಒಬ್ಬ ಪ್ರಖ್ಯಾತ ಮಹಾಮಂತ್ರಿಕ ಇದ್ದ.ಚಾಚಟ್ಟನ್ ಎಂಬ ಶಕ್ತಿಯನ್ನು ವಶದಲ್ಲಿಟ್ಟುಕೊಂಡಿದ್ದ. ಅದಕ್ಕೆ ಹೆದರಿ ಬೇರೆ ದೈವಗಳು ಇವನ ಹತ್ತಿರ ಬರುತ್ತಿರಲಿಲ್ಲ. ಈತ ಹೇಗೆಲ್ಲಾ ಈ ಶಕ್ತಿಯನ್ನು ಬಳಸುತ್ತಿದ್ದ ಎಂಬ ರೋಚಕ ಕತೆ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]