ಮಹಾಗಣಪತಿ ದೇವರು ಒಲಿದ ಕತೆ
ಒಂದೂರಲ್ಲಿ ಒಬ್ಬ ಶ್ರೀಮಂತನಿದ್ದ. ಆತ ತನ್ನ ತೆಂಗಿನ ತೋಟ ನೋಡಿಕೊಳ್ಳಲು ಕಾವಲುಗಾರನನ್ನು ನೇಮಿಸಿದ್ದ. ಒಂದು ಛಳಿಯ ರಾತ್ರಿ ಆತನಲ್ಲಿಗೆ ಆನೆಯೊಂದು ಬಂತು. ಆನೆಯೊಂದಿಗಿನ ಗೆಳೆತನ ಆದ ಮೇಲೆ ಏನಾಯ್ತು ಆನೋ ಕುತೂಹಲ ಕತೆ ಕೇಳಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]