ಕೋಯಿಕ್ಕೋಡ್ ಸಂಸ್ಥಾನದ ಕೊಡಂಗಲೂರ್ ಎಂಬ ಪುಟ್ಟ ಹಳ್ಳಿಯಲ್ಲಿ ಒಬ್ಬ ಪ್ರಖ್ಯಾತ ವಿಷವೈದ್ಯನಿದ್ದ. ಅಗತ್ಯ ಇರುವವರು ಇವನಲ್ಲಿಗೆ ಬಂದು ಸಹಾಯ ಪಡೆಯುತ್ತಿದ್ದರು. ಒಬ್ಬನಿಗೆ ಇವರಿಂದ ವಿದ್ಯೆ ಕಲಿತು ತಾನೂ ಹೆಸರುವಾಸಿಯಾಗಬೇಕೆಂದಿತ್ತು. ನಂತ್ರ ನಡೆಯುವ ಸುಂದರ ಕತೆ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]