S2 EP- 20 : ಯಕ್ಷಿ, ಮನುಷ್ಯ ಸಂಬಂಧದ ಸುಂದರ ಕತೆ | Yakshi, beautiful story of man relationship

ವ್ಯಾಸಕಾರ ಭಟ್ಟತ್ತಿರಿ ಅಂತ ಮಲಯಾಳ ದೇಶದಲ್ಲೊಬ್ಬ ಮಂತ್ರವಾದಿ ಇದ್ದ. ಒಂದಿನ ಆತನಿಗೆ ರಾಜನಿಂದ ತುರ್ತು ಕರೆ ಬಂತು. ರಾಜನಿಗಾಗಬೇಕಿದ್ದ ಕೆಲಸ ಆತ ಯಶಸ್ವಿಯಾಗಿ ಮುಗಿಸಿದ. ನಂತ್ರ ನಡೆಯುವ ಕುತೂಹಲ ಸಂಗತಿಗಳನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion