ಅಮ್ಮಾ… ನಾನು ನಿನ್ನ ಪ್ರೀತಿಸ್ತೀನಿ”- ಒಂದೇ ವಾಕ್ಯದಿಂದ ತಾಯಿಯ ಮನ ತಂಪಾಗುತ್ತೆ. ಒಂದು ಪ್ರೀತಿಯ ನೋಟ ಸಂಗಾತಿಗೆ ಬೆಟ್ಟದಷ್ಟು ಖುಷಿ ನೀಡುತ್ತೆ. ಒಂದೇ ಒಂದು ಆತ್ಮೀಯ ನಗು ಈ ಕ್ಷಣವನ್ನು ಚಿನ್ನವಾಗಿಸುತ್ತೆ… ಬದುಕಿನ ಅತ್ಯಂತ ಪ್ರಮುಖ ಸಮಯ, ಪ್ರಮುಖ ವ್ಯಕ್ತಿ, ಪ್ರಮುಖ ಕರ್ತವ್ಯದ ಒಗಟು ಬಿಡಿಸುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ