In this episode, Dr. Sandhya S. Pai recites her very famous editorial Priya Odugare ( EP | 104 ) Peace- the antithesis of Love | ಶಾಂತಿ- ಪ್ರೇಮದ ವಿರಾಟರೂಪ
ಪತ್ನಿಪೀಡಕ ಗಂಡ. ಪ್ರತಿನಿತ್ಯ ಪತ್ನಿ ಮೇಲೆ ಕೈ ಮಾಡುತ್ತಿದ್ದ. ಏತನ್ಮಧ್ಯೆ ಪ್ರವಚನಕಾರನ ಮಾತೊಂದು ಆಕೆಯ ಕಿವಿಗೆ ಬಿತ್ತು. ಗಂಡ ಎಷ್ಟು ಹಿಂಸಿಸಿದರೂ ಆತನನ್ನು ಕ್ಷಮಿಸತೊಡಗಿದಳು. ಅವನ ಮನಸ್ಸಿಗೆ ಶಾಂತಿ ಸಿಗಲೆಂದು ದೇವರನ್ನು ಪ್ರಾರ್ಥಿಸತೊಡಗಿದಳು. ಕಾಲಕ್ರಮೇಣ ಗಂಡ ಬದಲಾದ. ಶಾಂತಿ- ಪ್ರೇಮದ ವಿರಾಟ ರೂಪ ದರ್ಶಿಸುವ ಚೆಂದದ ಕಥೆಯನ್ನುಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ