ವಾಲಿಗೆ ತಂದೆ ಮಹೇಂದ್ರ ಒಂದು ಸುವರ್ಣ ಹಾರ ನೀಡಿದ್ದ. ಇದನ್ನು ಧರಿಸಿದಾಗ ವಾಲಿಗೆ ಎದುರಾಳಿಯ ಅರ್ಧ ಶಕ್ತಿ ಪ್ರಾಪ್ತವಾಗುತ್ತಿತ್ತು. ಮಹಾ ಪರಾಕ್ರಮಿ ವಾಲಿ, ಸುಗ್ರೀವನ ನಡುವೆ ನಡೆದ ಕಾಳಗದಲ್ಲಿ ವಾಲಿ ಹತನಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ..