S1EP-44:ಯಯಾತಿಯ ಬಿಂಬಗಳು | We all have the reflections of Yayati within us

In this episode, Dr. Sandhya S. Pai recites her very famous editorial Priya Odugare – We all have the reflections of Yayati within us | ಯಯಾತಿಯ ಬಿಂಬಗಳು ಮಗನ ಯವ್ವನ ಧರಿಸಿ, ಸಾವನ್ನು ಮುಂದೂಡಿದ ಯಯಾತಿ ಕೇವಲ ಕಥೆಯಾಗುಳಿದಿಲ್ಲ. ನಮ್ಮೊಳಗಿನ ಕನ್ನಡಿಯಲ್ಲೂ ಅವನ ಬಿಂಬಗಳುಂಟು. ಕಹಿ ಬಂದಾಗ ವಿಧಿಗೆ ಶಾಪ. ಸುಖಕ್ಕೆ ಹಾತೊರೆದ ದೇಹಕ್ಕೆ ದುಃಖದ ಮೇಲೆ ಕೋಪ. ಸಿಹಿ- ಕಹಿಗಳು ಬದುಕಿನ ಒಂದು ಸ್ಥಿತಿ ಅನ್ನೋ ತತ್ತ್ವವನ್ನೇ ಮರೆತಿದ್ದೇವೆ. ಯುಗಗಳೆಷ್ಟೇ ಉರುಳಿದರೂ ಚಿರಂತನವಾಗಿ ಕಾಡುವ ಯಯಾತಿಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion