S1 EP26: ಅಮರನಾದ ಜಟಾಯು | Jatayu’s immortalisation

ಧರ್ಮಾತ್ಮರು, ಸಜ್ಜನರು ಬದುಕಿನಲ್ಲಿ ಅನೇಕ ಪರೀಕ್ಷೆ ಎದುರಿಸಬೇಕಾಗುತ್ತದೆ. ಶ್ರೀರಾಮ ಮತ್ತು ಲಕ್ಷ್ಮಣ ಸೀತೆಯನ್ನು ಅರಸುತ್ತಾ ಹೊರಟಾಗ ದಾರಿಮಧ್ಯೆ ರಾವಣ ಅಪಹರಿಸಿದ ವಿಷಯ ತಿಳಿಸಿ ಜಟಾಯು ಪ್ರಾಣತ್ಯಜಿಸಿದ್ದ. ಮುಂದೆ ಸಾಗಿದ ರಾಮನಿಗೆ ಎದುರಾದ ಕಷ್ಟಗಳೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ
Join the discussion