S1 EP25 : ಅಶೋಕವನದಲ್ಲಿ ಸೀತೆ | Seeta in Ashokavan

ತನ್ನನ್ನು ವಿವಾಹವಾಗಲು ರಾವಣ ಸೀತೆ ಬಳಿ ಪರಿ, ಪರಿಯಾಗಿ ಬೇಡಿಕೊಂಡ. ಆದರೆ ಆಕೆ ಯಾವುದನ್ನೂ ಒಪ್ಪದಿದ್ದಾಗ ಅಶೋಕವನದಲ್ಲಿ ಇರಿಸಿದ್ದ. ಮತ್ತೊಂದೆಡೆ ಹೊನ್ನ ಜಿಂಕೆ ಇರಿಸಿ ಹೋದ ರಾಮನಿಗೆ ಸೀತೆಯ ಸುಳಿವು ಕೊಟ್ಟವರು ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ
Join the discussion